Flash news
Wednesday, 25 February 2015
Tuesday, 24 February 2015
Friday, 20 February 2015
Thursday, 19 February 2015
Metric Mela
ಶಾಲೆಯಲ್ಲಿ ಗಣಿತಕ್ಕೆ ಸಂಬಂಧಿಸಿದ ಮೆಟ್ರಿಕ್ ಮೇಳವು ಇತ್ತೀಚೆಗೆ ನಡೆಯಿತು.ಬದಿಯಡ್ಕ ಗ್ರಾಮ ಪಂಚಾಯತ್ ಸಿ ಡಿ ಎಸ್ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಟಿ ಕೆ ಮೇಳವನ್ನು ಉದ್ಘ್ಹಾಟಿಸಿದರು.ಮುಖ್ಯೋಪಾಧ್ಯಾಯರಾದ ಶ್ರೀ ಮಹಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದರು.ಅಧ್ಯಾಪಕರಾದ ವಿ ವೆಂಕಟ್ರಾಜ ಹಾಗು ಕೃಷ್ಣನ್ ನಂಬೂದಿರಿ ಶುಭ ಹಾರೈಸಿದರು.ಅಧ್ಯಾಪಕರಾದ ಸುದರ್ಶನ ಹಾಗು ಉಣ್ಣಿಕೃಷ್ಣನ್ ಮಕ್ಕಳಿಗೆ ಗಣಿತದ ಚಟುವಟಿಕೆಗಳು,ಅಳತೆಗೆ ಸಂಬಂಧಿಸಿದ ಉಪಕರಣ ತಯಾರಿಗೆ ತರಬೇತಿ ನೀಡಿದರು.

Subscribe to:
Posts (Atom)