Friday 22 August 2014

ತರಕಾರಿ ತೋಟ....

ಶಾಲೆಯಲ್ಲಿ ಪರಿಸರ ಸಂಘದ ವತಿಯಿಂದ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಕೃಷಿಯ ಕುರಿತಾದ ಮಾಹಿತಿ ನೀಡಿದರು.ಕೃಷಿ ಭವನದಿಂದ ನೀಡಲಾದ ಬೀಜಗಳನ್ನು ಈ ಸಂದರ್ಭದಲ್ಲಿ ಬಿತ್ತಲಾಯಿತು.ಅಲ್ಲದೆ ಇನ್ನಿತರ ಕೆಲವು  ತರಕಾರಿ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.ಮತ್ತು ಇವುಗಳನ್ನು ಪೋಷಿಸಿ ಬೆಳೆಸುವ ತೀರ್ಮಾನವನ್ನು ಕೈಗೊಂಡು ಇದಕ್ಕಾಗಿ ಕೆಲವು ತಂಡಗಳನ್ನು ರಚಿಸಲಾಯಿತು.
 




























Friday 15 August 2014

Independence Day

ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಮಹಾಲಿಂಗೇಶ್ವರ ಭಟ್ ಧ್ವಜಾರೋಹಣ ನೆರವೇರಿಸಿದರು.ನಂತರ ಮೆರವಣಿಗೆ ನಡೆಯಿತು.ಬಳಿಕ ನಡೆದ ಸಭಾಕರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಗಣಪತಿ ಪ್ರಸಾದ್ ಕುಳಮರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಪಿಟಿಎ ಅಧ್ಯಕ್ಷ ನಾರಾಯಣ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.ವಾರ್ಡು ಮೆಂಬರು ಜೋನಿ ಕ್ರಾಸ್ತ ಶುಭ ಹಾರೈಸಿದರು.ಬಳಿಕ ಸಿಹಿತಿಂಡಿ ವಿತರಿಸಲಾಯಿತು.




Flag hosting by the Headmaster


Talk from chief guest Ganapathi Prasad Kulamarva

Talk from Johny Crasta,Ward Member

Talk from Malathi Karamule, MPTA President

Talk from Headmaster P Mahalingeshwara Bhat

Narayana Naik P, PTA President Preciding Over the Function



Thursday 14 August 2014

CPTA Meeting

 ತಾರೀಕು 13/08/2014 ರಂದು ಸಿ ಪಿ ಟಿ ಎ ಮೀಟಿಂಗ್ ನಡೆಯಿತು.ಸಾಕ್ಷರ ತರಗತಿಯ ಕುರಿತು ಚರ್ಚೆ ನಡೆಯಿತು.


Wednesday 6 August 2014