Monday, 29 June 2015

ವಾಚನಾ ವಾರದ ಸಮಾರೋಪ ಹಾಗೂ ವಿವಿಧ ಕ್ಲಬ್ ಗಳ ಉದ್ಘಾಟನೆ

ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ವಾಚನಾ ವಾರದ ಸಮಾರೋಪ ಹಾಗೂ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮವು ಜರಗಿತು.ಜಿ ಡಬ್ಲ್ಯೂ ಎಲ್ ಪಿ ಎಸ್ ಕುಂಬಳೆಯ ಅಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ನಂಬೂದಿರಿ ವಿವಿಧ ಕ್ಲಬ್ ಗಳನ್ನು ಉದ್ಘಾಟಿಸಿ ಮಾತನಾಡಿದರು.ಬಳಿಕ ವಾಚನಾವಾರದ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.






Friday, 26 June 2015

Anti Narcotics Day

ಡೆಂಗ್ಯುಜ್ವರ ಹಾಗು ವಿವಿಧ ಮಳೆಗಾಲದ ರೋಗಗಳ ನಿವಾರಣೆಯ ಕುರಿತು ಬದಿಯದ್ಕ ಸಿಎಚ್ ಸಿ  ಆರೋಗ್ಯಾಧಿಕಾರಿ ಶ್ರೀ ದೇವಿದಾಕ್ಷನ್ ಮಕ್ಕಳಿಗೆ ತರಬೇತಿ ನೀಡಿದರು.ಬಳಿಕ ಮಕ್ಕಳಿಗೆ ಮಾದಕ ವಸ್ತು ವಿರುದ್ಧ ತಿಳುವಳಿಕೆ ಹಾಗು ಪ್ರತಿಜ್ಞೆಯನ್ನು ಹೇಳಿಕೊಡಲಾಯಿತು.ತದನಂತರ ಮಾದಕವಸ್ತು ವಿರೋಧಿ ವೀಡಿಯೊ ಪ್ರದರ್ಶಿಸಲಾಯಿತು.

 


Friday, 5 June 2015