Flash news
Sunday, 16 November 2014
Thursday, 13 November 2014
ಸಾಕ್ಷರ ಸಾಹಿತ್ಯ ಸಭೆ
ಅನುದಾನಿತ ಹಿರಿಯ ಬುನಾದಿ
ಶಾಲೆ ಕುಂಟಿಕಾನದಲ್ಲಿ
ಸಾಕ್ಷರ ತರಗತಿಯ
ಮಕ್ಕಳ ಸಾಹಿತ್ಯ
ಸಭೆಯು ಜರಗಿತು.ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.ಅಧ್ಯಾಪಕರಾದ ಉಣ್ಣಿಕೃಷ್ಣನ್
ಹಾಗೂ ವಿಜಯಲಕ್ಷ್ಮಿ
ಶುಭಹಾರೈಸಿದರು.ಅಧ್ಯಾಪಕ ಶರತ್ ಕುಮಾರ್ ಯಂ
ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಮಿಥುನ್ ರಾಜ್
ವಂದಿಸಿದನು.ಅಜಿತ್
ಕುಮಾರ್ ಕಾರ್ಯಕ್ರಮ
ನಿರೂಪಿಸಿದನು.ನಂತರ ಸಾಕ್ಷರ ತರಗತಿಯ ವಿದ್ಯಾರ್ಥಿಗಳಿಂದ
ವಿವಿಧ ವೈವಿಧ್ಯಮಯ
ಕಾರ್ಯಕ್ರಮಗಳು ಜರಗಿದವು.
Wednesday, 5 November 2014
Monday, 27 October 2014
Monday, 20 October 2014
C P T A Meeting..
ಶಾಲೆಯಲ್ಲಿ ಪಿ ಟಿ ಎ ಸಭೆಯು ತಾ-16/10/2014 ರಂದು ನಡೆಯಿತು.ಸಭೆಯ ಅಧ್ಯಕ್ಷತೆ ಯನ್ನು ಪಿ ಟಿ ಎ ಅಧ್ಯಕ್ಷ ನಾರಾಯಣ ನಾಯ್ಕ ವಹಿಸಿದ್ದರು.ಮಕ್ಕಳ ಕಲಿಕಾ ದಾಖಲೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು.ಮಕ್ಕಳ ಕಲಿಕಾ ಪ್ರಗತಿಯ ಕುರಿತು ಚರ್ಚಿಸಲಾಯಿತು.
Friday, 3 October 2014
Thursday, 2 October 2014
Wednesday, 1 October 2014
Friday, 26 September 2014
Thursday, 25 September 2014
Mangalayana celabration
ಶಾಲೆಯಲ್ಲಿ ಮಂಗಳಯಾನ ವಿಜಯೋತ್ಸವ ಕಾರ್ಯಕ್ರಮವು ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ನೇತೃತ್ವದಲ್ಲಿ ನಡೆಯಿತು.ಅಧ್ಯಾಪಕರಾದ ಶರತ್ ಕುಮಾರ್ ಹಾಗು ಸುಭಾಶ್ ಮಕ್ಕಳಿಗೆ ಮಂಗಳಯಾನದ ಕುರಿತು ವಿವರಣೆ ನೀಡಿದರು.ಮಂಗಳಯಾನದ ಚಿತ್ರ ಪ್ರದರ್ಶನವನ್ನು ಕೂಡ ಈ ಸಂದರ್ಭದಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.ನಂತರ ಅಧ್ಯಾಪಕ ಪ್ರಶಾಂತ ಕುಮಾರ್ ಧನ್ಯವಾದ ಸಮರ್ಪಿಸಿದರು.

Subscribe to:
Posts (Atom)